ಈ ಸಂದರ್ಭದಲ್ಲಿ ಪತಿಯಾದವನು ಸದಾ ಪತ್ನಿಯ ಕಾಳಜಿ ಮಾಡಬೇಕು ಅಂತಾರೆ ಚಾಣಕ್ಯರು

Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಜೀವನಕ್ಕೆ ಬೇಕಾದ ಎಲ್ಲಾ ಪಾಠಗಳನ್ನು ಹೇಳಿದ್ದಾರೆ. ಪ್ರತಿಯೊಂದು ವಿಷಯದ ಬಗ್ಗೆ ಕೌಟಿಲ್ಯರು ವಿವರಿಸಿದ್ದಾರೆ. ಅದರಂತೆ ಪತ್ನಿಗೆ ಸಂಬಂಧಿಸಿದ ಕೆಲ ವಿಷಯಗಳಲ್ಲಿ, ಕೆಲ ಸಮಯದಲ್ಲಿ ಪತಿಯಾದವನು ಆಕೆಯ ಕಾಳಜಿ ಮಾಡಬೇಕು ಅಂದಿದ್ದಾರೆ ಚಾಣಕ್ಯರು. ಈ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ.. ಸ್ನೇಹಿತರು, ಸಂಬಂಧಿಕರು ಅಥವಾ ಬೇರೆ ಯಾರೇ ಇದ್ದರು, ನಿಮಗೆ ನಿಮ್ಮ ಪತ್ನಿ ಹೇಗೆ ಕಾಳಜಿ, ಗೌರವ ತೋರುತ್ತಾರೋ, ಅದೇ ರೀತಿ ಪತಿ ಕೂಡ ಪತ್ನಿಗೆ ಗೌರವ ನೀಡಬೇಕು. ಆಕೆಯ … Continue reading ಈ ಸಂದರ್ಭದಲ್ಲಿ ಪತಿಯಾದವನು ಸದಾ ಪತ್ನಿಯ ಕಾಳಜಿ ಮಾಡಬೇಕು ಅಂತಾರೆ ಚಾಣಕ್ಯರು