ತೆರಿಗೆ ಕಟ್ಟುವವರಿಗೆ ಕಾಂಗ್ರೇಸ್ ನ ಉಚಿತ ವಿದ್ಯುತ್, ರೂ ೨೦೦೦ ಇಲ್ಲ

politicak news ಭಾರತ ಜೋಡೋ ಯಾತ್ರ ಮೂಲಕ ದೇಶವನ್ನೇ ಸಂಚಾರ ಮಾಡಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಕಾಂಗ್ರೇಸ್ ಪಕ್ಷ . ಅದೇ ರೀತಿ ಕರ್ನಾಟಕದ ಕೆಪಿಸಿಸಿ ಅಧ್ಯಕ್ಷರು ಡಿಕೆ ಶಿವಕುಮಾರ್ ಅವರು ವಿಬಿನ್ನ ರೀತಿಯಲ್ಲಿ ಪ್ರಣಾಳಿಕೆ ಸಿದ್ದಗೊಳಿಸುವುದರ ಮೂಲಕ ವಿವಿಧ ರೀತಿಯಲ್ಲಿ ಸಮಾವೇಶವನ್ನು ಕೈಗೊಂಡು ಪ್ರಣಾಳಿಕೆಯಲ್ಲಿ ಹೊರಡಿಸಿರುವವ ಯೋಜನೆಗಳನ್ನು ಪ್ರಚಾರ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿರುವ ಪ್ರಿಯಾಂಕಾ ಗಾಂಧಿಯವರ ನೇತೃತ್ವದಲ್ಲಿ ಗೃಹಲಕ್ಷಿ ಯೋಜನೆ ಹೆಸರಿನಲ್ಲಿ ಮನೆಯ ಒಡತಿಗೆ ಪ್ರತಿ ತಿಂಗಳು ೨೦೦೦ ರೂ … Continue reading ತೆರಿಗೆ ಕಟ್ಟುವವರಿಗೆ ಕಾಂಗ್ರೇಸ್ ನ ಉಚಿತ ವಿದ್ಯುತ್, ರೂ ೨೦೦೦ ಇಲ್ಲ