Independence Day : ಕಾರ್ಕಳ ಗಾಂಧೀ ಮೈದಾನದಲ್ಲಿ 77ನೇ ಸ್ವಾತಂತ್ರೋತ್ಸವ ದಿನಾಚರಣೆ

Karkala News : ಇತರರ ಹಕ್ಕಿಗೆ ಧಕ್ಕೆ ಬಾರದಂತೆ ನಮ್ಮ ಹಕ್ಕನ್ನು ಚಲಾಯಿಸುವುದೇ ಸಾಮಾಜಿಕ ಸ್ವಾತಂತ. ನಮ್ಮೊಳಗಿನ ಭೇದ ಭಾವವನ್ನು ಮರೆತು ಏಕತೆಯನ್ನು ಸಾಧಿಸುವ ರಾಷ್ಟ್ರೀಯತೆಯ ಚಿಂತನೆ ನಮ್ಮದಾಗಬೇಕು ಎಂದು ಕಾರ್ಕಳ ತಹಶಿಲ್ದಾರ್ ಅನಂತಶಂಕರ ಬಿ.ಹೇಳಿದರು. ಕಾರ್ಕಳ ಗಾಂಧೀ ಮೈದಾನದಲ್ಲಿ ನಡೆದ 77ನೇ ಸ್ವಾತಂತ್ರ್ಯದಿನಾಚರಣೆಯಲ್ಲಿ ಧ್ವಜಾರೋಹಣಗೈದು ಸಂದೇಶ ನೀಡಿ ಮಾತನಾಡಿದರು. ವಿಶ್ವದಲ್ಲಿ ಅತೀ ದೊಡ್ಡ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದ್ದೇವೆ. ಸಂವಿಧಾನದಲ್ಲಿ ಸಮಾನ ಕೆಳಸ್ತರದಲ್ಲಿರುವವರಿಂದ ಹಿಡಿದು ಸ್ಥಾನಮಾನವನ್ನು ಸಮಾಜದ ಅತ್ಯುನ್ನತ ಸ್ಥಾನದಲ್ಲಿರುವವರೆಗೆ ಏಕರೂಪಿಯಾಗಿ ನಿಜಾರ್ಥದಲ್ಲಿ ಕಾಪಾಡುವುದು ನಮ್ಮ ನಾಗರೀಕ … Continue reading Independence Day : ಕಾರ್ಕಳ ಗಾಂಧೀ ಮೈದಾನದಲ್ಲಿ 77ನೇ ಸ್ವಾತಂತ್ರೋತ್ಸವ ದಿನಾಚರಣೆ