Narendra Modi : 77ರ ಸ್ವಾತಂತ್ರ್ಯ ಸಂಭ್ರಮಕ್ಕೆ ಪ್ರಧಾನಿ ವಿಭಿನ್ನ ಶೈಲಿ ಉಡುಪು …!

Dehali News : ಪ್ರಧಾನಿ ನರೇಂದ್ರ ಮೋದಿ 77ನೇ ಸ್ವಾತಂತ್ರೋತ್ಸವ ಸಂಭ್ರಮಕ್ಕೆ ಬಹಳ ವಿಭಿನ್ನವಾಗಿಯೇ ಬಟ್ಟೆ ಧರಿಸಿ ದೇಶದ ಜನತೆ ಮುಂದೆ ಗೌರವದಿಂದ ಕಂಡುಬಂದರು. ಎಲ್ಲರ ಚಿತ್ತ ಮೋದಿ ಬಟ್ಟೆಯ  ಮೇಲೆ ನೆಟ್ಟಿತ್ತು ಎನ್ನಲಾಗಿದೆ. ಕೆಂಪುಕೋಟೆ ತಲುಪಿದ ಪ್ರಧಾನಿ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಆರಾಮ್ನೆ ಸ್ವಾಗತಿಸಿದರು. ನರೇಂದ್ರ ಮೋದಿಯವರು ದೆಹಲಿಯ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ … Continue reading Narendra Modi : 77ರ ಸ್ವಾತಂತ್ರ್ಯ ಸಂಭ್ರಮಕ್ಕೆ ಪ್ರಧಾನಿ ವಿಭಿನ್ನ ಶೈಲಿ ಉಡುಪು …!