Vishwa keerthi : ವಿಶ್ವವಿಖ್ಯಾತವಾಗಲಿ ವಿಶ್ವಕೀರ್ತಿಯ ಸಾಧನೆ: ಎಳೆಯ ವಯಸ್ಸಿನಲ್ಲಿಯೇ ಬಹುದೊಡ್ಡ ಸಾಧನೆ ಮಾಡಿದ ಸಾಧಕಿ

Hubli News: ಹುಬ್ಬಳ್ಳಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುವಂತ ಮಾತು ಅಕ್ಷರಶಃ ಸತ್ಯ. ಬೆಳೆಯುವ ಪ್ರತಿಭೆಗೆ ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರು ಎಂಬುವಂತೆ. ಹುಬ್ಬಳ್ಳಿ ಬಾಲಕಿಯೊಬ್ಬಳು ವಯಸ್ಸಿಗೂ ಮೀರಿದ ಸಾಧನೆ ಮಾಡುವ ಮೂಲಕ ರಾಜ್ಯದ ಜನರ ಹುಬ್ಬೇರುವಂತೆ ಮಾಡಿದ್ದಾರೆ. ಆರನೇ ವಯಸ್ಸಿನಲ್ಲಿಯೇ ಅಗಾಧವಾದ ಜ್ಞಾನ ಹೊಂದಿರುವ ಹುಬ್ಬಳ್ಳಿಯ ಹುಡುಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದ್ದಾಳೆ.  ಹೀಗೆ ಸಾಲು ಸಾಲು ನೂರಾರು ಪ್ರಶ್ನೆಗಳಿಗೆ ಅಳ್ಳು ಹುರಿದಂತೆ ಉತ್ತರ … Continue reading Vishwa keerthi : ವಿಶ್ವವಿಖ್ಯಾತವಾಗಲಿ ವಿಶ್ವಕೀರ್ತಿಯ ಸಾಧನೆ: ಎಳೆಯ ವಯಸ್ಸಿನಲ್ಲಿಯೇ ಬಹುದೊಡ್ಡ ಸಾಧನೆ ಮಾಡಿದ ಸಾಧಕಿ