ಭಾರತಕ್ಕೆ ಹಾರಿ ಬರಲಿವೆ ಚೀತಾಗಳು…!
Special News: ಭಾರತದಲ್ಲಿ ಅಧಿಕವಾಗಿದ್ದ ಚೀತಾಗಳು 1952ರಿಂದ ದೇಶದಲ್ಲಿ ನಾಶವಾಗುತ್ತ ಹೋಗಿದ್ದು. ಇದೀಗ ಬರೋಬ್ಬರಿ 7 ದಶಕಗಳ ನಂತರ ಎಲ್ಲವೂ ಅಂದುಕೊಂಡಂತೆ ಆದರೆ ಭಾರತಕ್ಕೆ ಚೀತಾಗಳು ಮರು ಪ್ರವೇಶ ಮಾಡಲಿವೆ ಎಂದು ಹೇಳಲಾಗಿದೆ. ಹೌದು, 5 ಸಾವಿರಕ್ಕೂ ಹೆಚ್ಚು ಮೈಲಿಗಳ ದೂರದಿಂದ ಅಂದರೆ ದಕ್ಷಿಣ ಆಪ್ರಿಕಾದ ನಮೀಬಿಯಾ ಭಾರತಕ್ಕೆ ಸೆ.17 ರಂದು ಚೀತಾಗಳು ನಮ್ಮ ದೇಶಕ್ಕೆ ಬರಲಿವೆ. ಇದಕ್ಕಾಗಿ ಬಿ747 ಜಂಬೋ ಜೆಟ್ ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು ನಮೀಬಿಯಾದಿಂದ, ಮಧ್ಯಪ್ರದೇಶದಲ್ಲಿರುವ ಭಾರತದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು … Continue reading ಭಾರತಕ್ಕೆ ಹಾರಿ ಬರಲಿವೆ ಚೀತಾಗಳು…!
Copy and paste this URL into your WordPress site to embed
Copy and paste this code into your site to embed