ಇನ್ನು ಇಪ್ಪತ್ತು ವರ್ಷಗಳಲ್ಲಿ ಭಾರತ ಮುಂದುವರಿದ ದೇಶವಾಗಲಿದೆ.–ಮೋದಿ

ಈಗಿರುವ  ತ.ತ್ರಜ್ಷಾನವನ್ನು ಬಳೆಸಿ ಕೃತಕ ಬುದ್ದಿಮತ್ತೆಯಿಂದ ತೊಂದರೆಗಳನ್ನು ಪರಿಹರಿಸಬಲ್ಲ ಹತ್ತು ಸಮಸ್ಯೆಗಳನ್ನು ಪಟ್ಟಿಮಾಡಬೇಕಿದೆ. 5ಜಿ ತಂತ್ರಜ್ಷಾನ ಬಳೆಕೆಯಿಂದ ಕೃಷಿ, ಶಿಕ್ಷಣ ಆರೋಗ್ಯ, ಔಷದಿ ಸೇರಿ ಹಲವು ಸಮಸ್ಯೆಗಳನ್ನು ಕೃತಕ ಬುದ್ದಿಮತ್ತೆಯಿಂದ ಪರಹರಿಸಿ ದೇಶದ ಜನರ ಜೀವನವನ್ನು ಸರಾಗವಾಗಿ ನಡೆಸುವಂತಾಗಬಕು. ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ದು ಹೊಂದಬೇಕು ಸಾರ್ವಜನಿಕರ ಆರೋಗ್ಯದಲ್ಲಿ ಸಧಾರಣೆ ಆಗಬೇಕು. ವೆಬಿನಾರ್​ನಲ್ಲಿ ತಂತ್ರಜ್ಞಾನ ಬಳಸಿ ಜೀವನ ಸುಗಮಗೊಳಿಸುವುದರ ಕುರಿತು (Unleashing the Potential: Ease of Living Using Technology) ನಡೆದ ಅವರು 2047ರಷ್ಟರಲ್ಲಿ ಮುಂದುವರಿದ ದೇಶವಾಗಬೇಕೆನ್ನುವ ಭಾರತದ ಗುರಿಹೊಂದಿದೆ … Continue reading ಇನ್ನು ಇಪ್ಪತ್ತು ವರ್ಷಗಳಲ್ಲಿ ಭಾರತ ಮುಂದುವರಿದ ದೇಶವಾಗಲಿದೆ.–ಮೋದಿ