INDIA-ಒಕ್ಕೂಟದ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಏನ್ ಹೇಳಿದ್ರು ಗೊತ್ತಾ?
ಹಾಸನ :ನಗರದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ ಭಾರತ ಜೋಡೋ ಯಾತ್ರೆ ಮತ್ತು ಐಎನ್ ಡಿ ಐ ಎ ಕುರಿತು ತಮ್ಮಅಭಿಪ್ರಾಯ ವ್ಯಕ್ತಪಡಿಸಿದರು. ಭಾರತ ಜೋಡೋ ಯಾತ್ರೆ ಮಾಡಿದ್ದು ಕಾಂಗ್ರೆಸ್ ಪಕ್ಷದವರು, ಇಂಡಿಯಾ ಅಂತ ಹೆಸರು ಬದಲಾವಣೆ ಮಾಡಿದ್ದಕ್ಕೆ ಯಾಕೆ ವಿರೋಧ ಮಾಡಬೇಕು. ನಾವು ರಾಷ್ಟ್ರಗೀತೆ ಹಾಡುವಾಗ ಇಂಡಿಯಾ ಅಂತ ಹೇಳುತ್ತಿವಾ ? ಎಂದು ಪ್ರಶ್ನಿಸಿದರು. ನಾವು ಹಾಡೋದು ಜೈ ಭಾರತ ಜನನಿಯ ತನುಜಾತೆ ಅಂತ ಎಂದು ಹೇಳಿದರು. ಬೆಂಗಳೂರು ಹೆಸರನ್ನೇ ಮೂರುಬಾರಿ ಬದಲಾವಣೆ ಮಾಡಿಲ್ವಾ? ಐಎನ್ಡಿಐಎ … Continue reading INDIA-ಒಕ್ಕೂಟದ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಏನ್ ಹೇಳಿದ್ರು ಗೊತ್ತಾ?
Copy and paste this URL into your WordPress site to embed
Copy and paste this code into your site to embed