ಆರ್ಥಿಕ ಸದೃಡದತ್ತ ಭಾರತ

ಕರೋನಾ ನಂತರ ಹಲವು ದೇಶಗಳು ಆರ್ಥಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ ನೆರೆಯ ದೇಶಗಳಾದ ಪಾಕಿಸ್ಥಾನ ಶ್ರೀಲಂಕಾ ಸೇರಿ ಹಲುವ ದೇಶಗಳು ಆರ್ಥೀಕ ಸಂಕಷ್ಟದಿAದಾಗಿ ಅಲ್ಲಿಯ ಜನ ಆಹಾರ ಸಿಗದೆ ಉಪವಾಸದಿಂದ ಬಳಲುತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಭಾರತ ಮಾತ್ರ ಇಲ್ಲವನ್ನೂ ಮೆಟ್ಟಿನಿಂತು ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯಲ್ಲಿ ಸದೃಡತೆಯನ್ನು ಸಾಧಿಸಿದೆ ಇದು ಭಾಋತೀಯರಿಗೆ ಹೆಮ್ಮೆಯ ಸಂಗತಿ.  ಹಣಕಾಸು ಜಗತ್ತು 2022 ರಲ್ಲಿ ಕೂಡ ಅಸ್ಥಿರತೆಯಲ್ಲಿ ಕಳೆಯಿತು. ಕಳೆದ ಎರಡು ವರ್ಷದ ಕೊರೋನ ಆರ್ಥಿಕ ಸಮಯದಲ್ಲಿನ ನಷ್ಟವನ್ನ ತುಂಬಿಕೊಂಡು ಮುಂದಕ್ಕೆ ಅಡಿಯಿಟ್ಟದ್ದು … Continue reading ಆರ್ಥಿಕ ಸದೃಡದತ್ತ ಭಾರತ