ಪ್ರವಾಸಿಯ ಕಳೆದುಹೋಗಿದ್ದ ವಾಚ್ ಹಿಂದಿರುಗಿಸಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ
Dubai News: ದುಬೈಗೆ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗನೋರ್ವ ಕಳೆದುಕೊಂಡಿದ್ದ ವಾಚನ್ನು, ಭಾರತದ ಬಾಲಕ ಹಿಂದಿರುಗಿಸಿದ್ದಾನೆ. ಈ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ದುಬೈಗೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿ ಆ ಪ್ರವಾಸಿ ಸ್ಥಳದಲ್ಲಿ ವಾಚ್ ಕಡೆದುಕೊಂಡಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಬಳಿಕ ಆತ ತನ್ನ ಊರಿಗೆ ಮರಳಿದ್ದು, ಇದೀಗ ಬಾಲಕನ ಕೈಗೆ ಸಿಕ್ಕಿದ್ದ ವಾಚನ್ನು ಆತನಿಗೆ ತಲುಪಿಸಲಾಗಿದೆ. ಬಾಲಕನ ಕೆಲಸಕ್ಕೆ ಮತ್ತು ದುಬೈ ಪೊಲೀಸರಿಗೆ ನೆಟ್ಟಿಗರು ಶ್ಲಾಘಿಸಿದ್ದಾರೆ. ಮೊಹಮ್ಮದ್ ಅಯಾನ್ ಎಂಬಾತ, ತನ್ನ ತಂದೆಯೊಂದಿಗೆ … Continue reading ಪ್ರವಾಸಿಯ ಕಳೆದುಹೋಗಿದ್ದ ವಾಚ್ ಹಿಂದಿರುಗಿಸಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ
Copy and paste this URL into your WordPress site to embed
Copy and paste this code into your site to embed