ಆಸ್ಟ್ರೇಲಿಯಾಕ್ಕೆ ಕೊಕೇನ್‌ ರಫ್ತು ಮಾಡುತ್ತಿದ್ದ ಭಾರತೀಯ ದಂಪತಿಯ ಬಂಧನ

International News: ಆಸ್ಟ್ರೇಲಿಯಾಗೆ ಅರ್ಧ ಟನ್‌ಗೂ ಹೆಚ್ಚು ಕೊಕೇನ್ ರಫ್ತು ಮಾಡಿದ್ದಕ್ಕಾಗಿ, ಯುಕೆಯಲ್ಲಿರುವ ಭಾರತೀಯ ದಂಪತಿಗೆ 33 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆರ್ತಿ ಧೀರ್(59), ಕವಲ್ಜೀತ್ ಸಿನ್ಹಾ(35) ಎಂಬುವವರನ್ನು ಬಂಧಿಸಲಾಗಿದ್ದು, ತಾಯಿ ಮಗನ ವಯಸ್ಸಲ್ಲಿರುವ ಇವರು ದಂಪತಿಗಳೆಂದು ಹೇಳಲಾಗುತ್ತಿದೆ. 2021ರಲ್ಲಿ ಆಸ್ಟ್ರೇಲಿಯಾಗೆ ಕೊಕೇನ್ ಮಾರಾಟ ಮಾಡಲು ಯತ್ನಿಸಿದಾಗ, ಇವರಿಬ್ಬರನ್ನು ಬಂಧಿಸಲಾಗಿತ್ತು. ಇಂದು ತೀರ್ಪು ಬಂದಿದ್ದು, 33 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಇವರು ಆಸ್ಟ್ರೇಲಿಯಾದಲ್ಲಿ ಅರ್ಧ ಟನ್ ಕೊಕೇನ್ ಮಾರಿ, 600 ಕೋಟಿ ರೂಪಾಯಿ … Continue reading ಆಸ್ಟ್ರೇಲಿಯಾಕ್ಕೆ ಕೊಕೇನ್‌ ರಫ್ತು ಮಾಡುತ್ತಿದ್ದ ಭಾರತೀಯ ದಂಪತಿಯ ಬಂಧನ