ಅಮೆರಿಕದ ಮನೆಯಲ್ಲಿ ಶವವಾಗಿ ಪತ್ತೆಯಾದ ಭಾರತೀಯ ಕುಟುಂಬ..
International News: ಅಮೆರಿಕದಲ್ಲಿರುವ ಭಾರತೀಯರಿಗೆ ಸದ್ಯ ಜೀವ ಭಯ ಆರಂಭವಾಗಿದೆ. ಅಲ್ಲದೇ, ಇಂಥ ಸುದ್ದಿ ಕೇಳುತ್ತಿರುವ ಭಾರತೀಯರಿಗೂ, ಅಮೆರಿಕದಲ್ಲಿರುವ ಭಾರತೀಯರ ಬಗ್ಗೆ ಆತಂಕವಾಗಿದೆ. ವಿದ್ಯಾಭ್ಯಾಸ ಮಾಡಲು ಹೋದವರು, ಕೆಲಸ ಮಾಡುತ್ತಿರುವವರೆಲ್ಲ ಅಮೆರಿಕದಲ್ಲಿ ಭಯದ ವಾತಾವರಣದಲ್ಲೇ ಬದುಕುತ್ತಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಅಂದ್ರೆ, ಅಮೆರಿಕದಲ್ಲಿ ವಾರಕ್ಕೊಂದು ಭಾರತೀಯರ ಕೊಲೆ ನಡೆಯುತ್ತಿದೆ. ವಿದ್ಯಾರ್ಥಿಗಳು, ಉದ್ಯಮಿಗಳು ಕೊಲೆಯಾದ ಸುದ್ದಿ ನಾವು ಪ್ರತೀ ವಾರ ಕೇಳುತ್ತಿದ್ದೇವೆ. ಅದೇ ರೀತಿ ಇಂದು ಕೇರಳದ ಪತಿ-ಪತ್ನಿ ಮತ್ತು ಅವರ ಪುಟ್ಟ ಅವಳಿ ಮಕ್ಕಳು, ಅಮೆರಿಕದ ಮನೆಯಲ್ಲಿ … Continue reading ಅಮೆರಿಕದ ಮನೆಯಲ್ಲಿ ಶವವಾಗಿ ಪತ್ತೆಯಾದ ಭಾರತೀಯ ಕುಟುಂಬ..
Copy and paste this URL into your WordPress site to embed
Copy and paste this code into your site to embed