ರ್ಯಾಪ್ ಸಿಂಗರ್ ಬ್ರೋಧ ವಿ ಹೊಸ ಸಾಂಗ್ ‘ಬಸ್ತಿ ಬೌನ್ಸ್’ ರಿಲೀಸ್

Film news ಬೆಂಗಳೂರು ಮೂಲದ ಖ್ಯಾತ ರ್ಯಾಪರ್ ಹಾಗೂ ಸಂಗೀತ ನಿರ್ದೇಶಕ ಬ್ರೋಧ. ವಿ ಮತ್ತೊಂದು ಕಿಕ್ ಕೊಡೋ ಹಾಡಿನೊಂದಿಗೆ ಹೊಸ ವರ್ಷವನ್ನು ಆರಂಭಿಸಿದ್ದಾರೆ. ಬ್ರೋಧ. ವಿ ಹೊಸ ರ್ಯಾಪ್ ಸಾಂಗ್ ‘ಬಸ್ತಿ ಬೌನ್ಸ್’ ಬಿಡುಗಡೆಯಾಗಿ ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ‘ಬಸ್ತಿ ಬೌನ್ಸ್’ ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆದ ‘ವೈಂಕೋ’ ಹಾಡಿನ ಸೀಕ್ವಲ್ ಆಗಿದೆ. ‘ವೈಂಕೋ’ ಸಾಂಗ್ ಬ್ರೋಧ. ವಿ ಸೂಪರ್ ಡೂಪರ್ ಹಿಟ್ ಸಾಂಗ್ ಗಳಲ್ಲೊಂದಾಗಿದ್ದು, ಈ ಹಾಡನ್ನು … Continue reading ರ್ಯಾಪ್ ಸಿಂಗರ್ ಬ್ರೋಧ ವಿ ಹೊಸ ಸಾಂಗ್ ‘ಬಸ್ತಿ ಬೌನ್ಸ್’ ರಿಲೀಸ್