ನೈರುತ್ಯ ರೈಲ್ವೆಯ ಮಾರ್ಗ ಬದಲಾವಣೆ:

state story 1. ಮಾರ್ಚ್ 1, 2023 ರಂದು ದಾದರ್‌ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11021 ದಾದರ್ – ತಿರುನೆಲ್ವೇಲಿ ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಎಸ್‌.ಎಸ್‌.ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ ಮತ್ತು ದಾವಣಗೆರೆ ಮೂಲಕ ಸಂಚರಿಸಲಿದೆ. ಈ ಕಾರಣಕ್ಕಾಗಿ ತಪ್ಪಿದ ನಿಲುಗಡೆಗಳು ಎಸ್‌ಎಂಎಂ ಹಾವೇರಿ, ರಾಣೆಬೆನ್ನೂರು ಮತ್ತು ಹರಿಹರ. 2. ಮಾರ್ಚ್ 2, 2023 ರಂದು ದಾದರ್‌ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11035 ದಾದರ್ – ಮೈಸೂರು ಸಾಪ್ತಾಹಿಕ … Continue reading ನೈರುತ್ಯ ರೈಲ್ವೆಯ ಮಾರ್ಗ ಬದಲಾವಣೆ: