Indian rich builder:ಕುಶಾಲ್ ಪಾಲ್ ಸಿಂಗ್ ಭಾರತದ ಅತ್ಯಂತ ಶ್ರೀಮಂತ ಬಿಲ್ಡರ್

ರಾಷ್ಟ್ರೀಯ ಸುದ್ದಿ: ಮನುಷ್ಯನ ಜೀವನ ಯಾವ ಸಮಯದಲ್ಲಿ ಬದಲಾಗುತ್ತೆ ಅಂತ ಯಾರಿಗೂ ಗೊತ್ತಿರಲ್ಲ  ಆದರೆ ನಮ್ಮ ಕೆಲಸವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಕೆಲಸದಲ್ಲಿನ ಏಕಾಗ್ರತೆ ಮತ್ತು ತಾಳ್ಮೆ ನಮ್ಮಲ್ಲಿದ್ದರೆ ಒಂದಲ್ಲಾ ಒಂದು ದಿನ ನಾವು ಸಾಧನೆಯ ಗೆರೆಯನ್ನು ಮುಟ್ಟುವ ಕಾಲ ಬಂದೆ ಬರುತ್ತದೆ. ಈಗ ಇಂತಹುದೆ ಒಂದು ಸಾಧನೆ ಇಲ್ಲೊಬ್ಬರು ಮಾಡಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ಬಿಲ್ಡರ್ ಅಂತೆ ಈ ಕುಶಾಲ್ ಪಾಲ್ ಸಿಂಗ್. ಇವರು ೧೯೪೬ ರಲ್ಲಿ ತಮ್ಮ ಮಾವ ಸ್ಥಾಪಿಸಿದ ಡಿಎಲ್ಎಫ್ ಲಿಮಿಟೆಡ್ ಗೆ … Continue reading Indian rich builder:ಕುಶಾಲ್ ಪಾಲ್ ಸಿಂಗ್ ಭಾರತದ ಅತ್ಯಂತ ಶ್ರೀಮಂತ ಬಿಲ್ಡರ್