ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..

International News: ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಹಲವು ದಿನಗಳಿಂದ ವಾರಕ್ಕೆ ಒಂದಾದರೂ ಇಂಥ ಪ್ರಕರಣಗಳು ಕೇಳಿಬರುತ್ತಿದೆ. ಯುಎಸ್‌ನಲ್ಲಿ ಹಲವು ಭಾರತೀಯರು ವಾರಕ್ಕೊಬ್ಬರಂತೆ ಸಾವನ್ನಪ್ಪುತ್ತಿದ್ದಾರೆ. 2014ರಲ್ಲಿ ಯುಎಸ್‌ನಲ್ಲಿ ಕೊಲೆಯಾದ 9ನೇ ಕೇಸ್ ಇದಾಗಿದೆ. ಈ ಸಂಗತಿ ನಿಜಕ್ಕೂ ಭಯಬೀಳಿಸುವಂತಿದೆ. ಪರುಚುರಿ ಅಭಿಜೀತ್ ಎಂಬ ಆಂಧ್ರಪ್ರದೇಶದ ವಿದ್ಯಾರ್ಥಿ, ಯುಎಸ್‌ನಲ್ಲಿ ಸಾವನ್ನಪ್ಪಿದ್ದು, ಕಾಡಿನಲ್ಲಿ ಕಾರಿನಲ್ಲಿ ಶವ ಪತ್ತೆಯಾಗಿದೆ. ಅಭಿಜೀತ್ 20 ವರ್ಷದ ವಿದ್ಯಾರ್ಥಿಯಾಗಿದ್ದು, ಬಾಸ್ಟನ್ ಯುನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದ. ಓರ್ವ ವಿದ್ಯಾರ್ಥಿಯೊಂದಿಗೆ, ಒಂದು ಅಪಾರ್ಟ್‌ನಲ್ಲಿ ಶೇರಿಂಗ್ ಮಾಡಿಕೊಂಡು … Continue reading ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..