ಪಾಕಿಸ್ತಾನದ ವಿರುದ್ಧ ಡೆವೀಸ್ ಕಪ್ ಟೈಗಾಗಿ ಹೊರಟ ಭಾರತ ತಂಡ

Sports News: ರಾಮಕುಮಾರ್ ರಾಮನಾಥನ್ ನೇತೃತ್ವದ ಭಾರತ ತಂಡ ಪಾಕ್ ವಿರುದ್ಧ ಫೆಬ್ರವರಿ 3 ಮತ್ತು 4ರಂದು ಇಸ್ಲಾಮಾಬಾದ್‌ನ ಗ್ರಾಸ್ ಕೋರ್ಟ್‌ನಲ್ಲಿ ನಡೆಯಲಿರುವ ಡೆವೀಸ್ ಕಪ್ ವರ್ಲ್ಡ್ ಗ್ರೂಪ್ 1 ಪ್ಲೇ ಆಫ್ ಟೈಗಾಗಿ ಹೊರಟಿದೆ. ಕೋಚ್ ಜೀಶಾನ್ ಅಲಿ ತರಬೇತಿ ನೀಡಿದ್ದು, ಈ ತಂಡ ದೆಹಲಿಯ ಜಿಮ್‌ಖಾನಾ ಕ್ಲಬ್‌ನ ಗ್ರಾಸ್ ಕೋರ್ಟ್‌ನಲ್ಲಿ ಈ ತಂಡಕ್ಕೆ ಟ್ರೇನಿಂಗ್ ಕೊಟ್ಟಿದ್ದರು. ಇನ್ನು ಅಖಿಲ ಭಾರತ ಟೆನ್ನಿಸ್ ಅಸೋಸಿಯೇಶನ್ ಅಧ್ಯಕ್ಷ ಅನಿಲ್ ಜೈನ್ ತರಬೇತಿ ಕೇಂದ್ರಕ್ಕೆ ಆಗಮಿಸಿ, ತಂಡಕ್ಕೆ ಅಭಿನಂದನೆ … Continue reading ಪಾಕಿಸ್ತಾನದ ವಿರುದ್ಧ ಡೆವೀಸ್ ಕಪ್ ಟೈಗಾಗಿ ಹೊರಟ ಭಾರತ ತಂಡ