ಪದಕ ಸಾಧಕರಿಗೆ ಅದ್ದೂರಿ ಸ್ವಾಗತ

ಹೊಸದಿಲ್ಲಿ:ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭರ್ಜರಿಯಾಗಿ ಪದಕ ಬೇಟೆಯಾಡಿ ಬಂದ ಭಾರತೀಯ ಅಥ್ಲೀಟ್ ಗಳಿಗೆ ತವರಿನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಪದಕ ಗೆದ್ದು ಬಂದ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಸಾಯ್ ಕೇಂದ್ರ ಗಳಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕುಸ್ತಿಪಟುಗಳಾದ ಭಜರಂಗ್ ಪುನಿಯಾ, ದೀಪಕ್ ಪೂನಿಯಾ, ರವಿ ದಹಿಯಾ,ಸಾಕ್ಷಿ ಮಲ್ಲಿಕ್ ಅವರನ್ನು ಸಾಯ್ ಅಧಿಕಾರಿಗಳು ಸ್ವಾಗತಿಸಿದರು. ಕುಸ್ತಿಪಟು ಭಜರಂಗ್ ಗೆ ಅಭಿಮಾನಿಗಳು … Continue reading ಪದಕ ಸಾಧಕರಿಗೆ ಅದ್ದೂರಿ ಸ್ವಾಗತ