ಇಂಡೋನೇಷ್ಯಾ: ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗ ಸಭೆಯ 2ನೇ ದಿನದಂದು ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲು ಸಿದ್ದರಾಗಿದ್ದಾರೆ. ಶೃಂಗಸಭೆಯ 1ನೇ ದಿನದಂದು ಅವರು ಆಹಾರ ಪೂರೈಕೆ ಸರಪಳಿ, ಇಂಧನ ಭದ್ರತೆ ಮತ್ತು ಡಿಜಿಟಲ್ ರೂಪಾಂತರದ ಬಗ್ಗೆ, ಭಾರತದ ನಿಲುವನ್ನು ಎತ್ತಿ ತೋರಿಸಿದರು. 2024ರ ಅಮೆರಿಕಾ ಅದ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಾನು ಸಿದ್ಧ: ಡೊನಾಲ್ಡ್ ಟ್ರಂಪ್ ಘೋಷಣೆ ಪ್ರಧಾನಿ ಮೋದಿ ಅವರು ಬಾಲಿಯಲ್ಲಿ ಭಾರತೀಯ ವಲಸೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, 2014 ರ … Continue reading ಇಂಡೋನೇಷ್ಯಾ, ಜಿ20 ಶೃಂಗಸಭೆ, ದಿನ 2 : ಇಂದು ಯುಕೆ ರಿಷಿ ಸುನಕ್ ಮತ್ತು ಇತರ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿರುವ ಮೋದಿ
Copy and paste this URL into your WordPress site to embed
Copy and paste this code into your site to embed