ಹಿಂದೂ ಧರ್ಮದಲ್ಲಿ ತಿಥಿ ಮಾಡಲು ಕಾರಣವೇನು..?

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಕೆಲವರು ಕೆಲವೊಂದು ಪದ್ಧತಿಗಳನ್ನ ಫಾಲೋ ಮಾಡ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಧಾರ್ಮಿಕ ಪದ್ಧತಿಗಳಿದೆ. ಆದ್ರೆ ಪ್ರತೀ ಹಿಂದೂಗಳು ಕೂಡ ಮನೆಯಲ್ಲಿ ಯಾರದ್ದಾದರೂ ಸಾವಾದರೆ, ಹನ್ನೆರಡನೆಯ ದಿನ ಮತ್ತು ಹದಿಮೂರನೇಯ ದಿನ ತಿಥಿ ಮಾಡಿ, ಊಟ ಹಾಕಿಸುತ್ತಾರೆ. ಹಾಗಾದ್ರೆ ತಿಥಿ ಮಾಡುವುದ್ಯಾಕೆ..? ಇದರ ಹಿಂದಿರುವ ಕಾರಣವೇನು..? ಅಂತಾ ತಿಳಿಯೋಣ ಬನ್ನಿ.. ಪುರಿ ಜಗನ್ನಾಥದಲ್ಲಿ ದೇವರ ಮೂರ್ತಿಗೇಕೆ ಕೈ ಇಲ್ಲ..? ಹಿಂದೂ ಧರ್ಮದ ನಂಬಿಕೆಯ ಪ್ರಕಾರ, ಮನುಷ್ಯ ಸತ್ತ ಮೇಲೆ ಅವನನ್ನು ಯಮದೂತರು … Continue reading ಹಿಂದೂ ಧರ್ಮದಲ್ಲಿ ತಿಥಿ ಮಾಡಲು ಕಾರಣವೇನು..?