ಸಿ ಸೆಕ್ಷನ್ ಆದ ಬಳಿಕ ಏನು ಮಾಡಬೇಕು..? ಏನು ಮಾಡಬಾರದು..?- ಭಾಗ 2

ಮೊದಲ ಭಾಗದಲ್ಲಿ ನಾವು ಸಿ ಸೆಕ್ಷನ್ ಡಿಲೆವರಿಯಾದ ಮೇಲೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಿದ್ದೆವು. ಅದರ ಮುಂದುವರಿದ ಭಾಗವಾಗಿ, ಸಿ ಸೆಕ್ಷನ್ ಆದಮೇಲೆ ಏನು ಮಾಡಬಾರದು ಅಂತಾ ಹೇಳಲಿದ್ದೇವೆ. ಸಿ ಸೆಕ್ಷನ್ ಡಿಲೆವರಿ ಮುಗಿದ ಮೇಲೆ 2 ತಿಂಗಳು ಯಾವುದೇ ಕೆಲಸ ಮಾಡಬಾರದು. ಮತ್ತು ಚೆನ್ನಾಗಿ ರೆಸ್ಟ್ ಮಾಡಬೇಕು. ಒಂದು ವರ್ಷದ ತನಕ ಅತೀ ಭಾರವಾದ ವಸ್ತುವನ್ನ ಎತ್ತಬೇಡಿ. ಆಪರೇಶನ್ ಆಗಿರುವ ಜಾಗಕ್ಕೆ ವೈದ್ಯರು ಸೂಚಿಸುವ ಕ್ರೀಮ್ ಅಥವಾ ಪೌಡರನ್ನು ತಪ್ಪದೇ, ಹಚ್ಚಿ. ಯಾವುದೇ ಕಾರಣಕ್ಕೂ … Continue reading ಸಿ ಸೆಕ್ಷನ್ ಆದ ಬಳಿಕ ಏನು ಮಾಡಬೇಕು..? ಏನು ಮಾಡಬಾರದು..?- ಭಾಗ 2