ಗಂಗೆಯಲ್ಲಿ ಸ್ನಾನ ಮಾಡಿದರೆ ನಿಜವಾಗಲೂ ನಮ್ಮ ಪಾಪ ಕಳೆಯುತ್ತದಾ..?
ಗಂಗಾ ಸ್ನಾನ ತುಂಗಾ ಪಾನ ಮಾಡಿದ್ದಲ್ಲಿ, ಜನ್ಮ ಪಾವನವಾಗುತ್ತದೆ. ಮಾಡಿದ ಪಾಪ ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ. ಯಾಕಂದ್ರೆ ಈ ನದಿಗಳು ಅಷ್ಟು ಪವಿತ್ರವಾಗಿದೆ. ಹಾಗಾದ್ರೆ ನಿಜವಾಗ್ಲೂ ಗಂಗೆಯಲ್ಲಿ ಸ್ನಾನ ಮಾಡಿದ್ರೆ, ಪಾಪ ನಾಶವಾಗುತ್ತದಾ..? ಇಲ್ಲವಾ..? ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಒಮ್ಮೆ ಓರ್ವ ಋಷಿ ಮುನಿ ಹೀಗೆ ಯೋಚಿಸತೊಡಗಿದರು. ಎಲ್ಲ ಪಾಪಿಗಳು ಗಂಗೆಯಲ್ಲಿ ಸ್ನಾನ ಮಾಡುತ್ತಾರೆ. ಹಾಗಾಗಿ ಪಾಪಗಳೆಲ್ಲಾ, ಗಂಗೆಯಲ್ಲಿ ಸೇರುತ್ತದೆ. ಹಾಗಾದ್ರೆ ಗಂಗೆಯೂ ಪಾಪಿಯಾಗುತ್ತಾಳಾ ಅಂತಾ ಯೋಚಿಸತೊಡಗಿದರು. ಇದಕ್ಕೆ ಉತ್ತರ ಪಡೆಯಬೇಕು … Continue reading ಗಂಗೆಯಲ್ಲಿ ಸ್ನಾನ ಮಾಡಿದರೆ ನಿಜವಾಗಲೂ ನಮ್ಮ ಪಾಪ ಕಳೆಯುತ್ತದಾ..?
Copy and paste this URL into your WordPress site to embed
Copy and paste this code into your site to embed