ಗರುಡ ಪುರಾಣ ಓದಲು ಜನ ಹೆದರುವುದೇಕೆ..? ಹಾಗಾದರೆ ಇದನ್ನು ಓದಬಾರದೇ..?

Divotional story: ಹಿಂದೂ ಪುರಾಣ ಗ್ರಂಥಗಳು ಸಾಕಷ್ಟಿವೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ದೇವಿ ಭಾಗವತ, ಸ್ಕಂದ ಪುರಾಣ ಹೀಗೆ ಹಲವು ಪುರಾಣ ಗ್ರಂಥಗಳಿದೆ. ಇವನ್ನೆಲ್ಲ ಓದಲು ಎಲ್ಲರೂ ಮನಸ್ಸು ಮಾಡುತ್ತಾರೆ. ಆದ್ರೆ ಗರುಡ ಪುರಾಣ ಓದಲು ಮಾತ್ರ ಹಲವರು ಮನಸ್ಸು ಮಾಡೋದಿಲ್ಲಾ. ಹಾಗಾದ್ರೆ ಗರುಡ ಪುರಾಣ ಓದಲು ಯಾಕೆ ಜನ ಹೆದರುತ್ತಾರೆ..? ಗರುಡ ಪುರಾಣ ಓದುವುದು ತಪ್ಪೇ..? ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ಗರುಡ ಪುರಾಣವನ್ನು ಎಲ್ಲರೂ ಓದಬಹುದು. ಇದರಿಂದೇನೂ ಸಮಸ್ಯೆಯಾಗುವುದಿಲ್ಲ. ಆದ್ರೆ … Continue reading ಗರುಡ ಪುರಾಣ ಓದಲು ಜನ ಹೆದರುವುದೇಕೆ..? ಹಾಗಾದರೆ ಇದನ್ನು ಓದಬಾರದೇ..?