ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ2

ಮೊದಲ ಭಾಗದಲ್ಲಿ ನಮಗೆ ದಟ್ಟವಾದ, ಸುಂದರವಾದ ಕೂದಲು ಬೇಕೆಂದಲ್ಲಿ ನಾವು ಯಾವ 4 ತಪ್ಪು ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ, ಇನ್ನುಳಿದ 4 ತಪ್ಪುಗಳ ಬಗ್ಗೆ ಹೇಳಲಿದ್ದೇವೆ. ಐದನೇಯ ತಪ್ಪು, ಸ್ಟ್ರೇಟ್ನರ್, ಹೇರ್ ಡ್ರೈಯರನ್ನ ಹೆಚ್ಚು ಬಳಕೆ ಮಾಡೋದು. ಇತ್ತೀಚಿನ ದಿನಗಳಲ್ಲಿ ಹಲವು ಹೆಣ್ಣು ಮಕ್ಕಳ ಬಳಿ, ಸ್ಟ್ರೇಟ್ನರ್ ಮತ್ತು ಹೇರ್ ಡ್ರೈಯರ್‌ಗಳಿದೆ. ಇದನ್ನು ಬಳಸುವುದರಿಂದ ನಮ್ಮ ಕೂದಲು ಆ ಕ್ಷಣಕ್ಕೆ ಚಂದಗಾಣಿಸಿದರೂ ಕೂಡ, ಕೆಲ ವರ್ಷಗಳ ಬಳಿಕ, ನಮ್ಮ ಕೂದಲು … Continue reading ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ2