ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ1

ಹೆಣ್ಣಿನ ಸೌಂದರ್ಯ ಇಮ್ಮಡಿಗೊಳ್ಳೋದೆ, ಅವಳ ಕೇಶದಿಂದ. ಹೇರ್ ಸ್ಟೈಲ್ ಚೆಂದವಿದ್ದಲ್ಲಿ, ನೀವು ಸುಂದರವಾಗಿ ಕಾಣಬಹುದು. ಆದ್ರೆ ನಿಮ್ಮ ಕೂದಲು ದಟ್ಟವಾಗಿರಬೇಕು ಅಂದ್ರೆ ನೀವು ನಿಮ್ಮ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಹಾಗಾಗಿ ನೀವು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಯಾವ ತಪ್ಪು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ಪದೇ ಪದೇ ತಲೆ ಸ್ನಾನ ಮಾಡುವುದು. ವಾರದಲ್ಲಿ 2ರಿಂದ 3 ಬಾರಿ  ತಲೆ ಸ್ನಾನ ಮಾಡಿದರೆ ಸಾಕು. ಆದ್ರೆ ಕೆಲವರು ಪ್ರತಿದಿನ ತಲೆಸ್ನಾನ ಮಾಡುತ್ತಾರೆ. ಅಥವಾ ಒಂದಿನ ಬಿಟ್ಟು … Continue reading ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ1