ಕ್ರಮಬದ್ಧವಾಗಿ ಊಟ ಮಾಡುವ ವಿಧಾನದ ಬಗ್ಗೆ ಮಾಹಿತಿ..

Spiritual: ಮನುಷ್ಯನ ಜೀವನದಲ್ಲಿ ಅನ್ನ ಅನ್ನೋದು ತುಂಬಾ ಮುಖ್ಯ. ಮನುಷ್ಯ ದುಡಿಯೋದೇ ಅನ್ನಕ್ಕೋಸ್ಕರ. ತಾನು, ತನ್ನ ಕುಟುಂಬಸ್ಥರು ಹೊಟ್ಟೆ ತುಂಬ ಉಣ್ಣಲಿ ಎಂಬ ಕಾರಣಕ್ಕೆ, ಮನುಷ್ಯ ದುಡಿಯುತ್ತಾರೆ. ಆದರೆ ಎಷ್ಟೋ ಜನಕ್ಕೆ ಕ್ರಮಬದ್ಧವಾಗಿ ಊಟ ಮಾಡೋದು ಹೇಗೆ ಅನ್ನೋದು ಗೊತ್ತಿಲ್ಲ. ಹಿಂದೂಗಳಲ್ಲಿ ಊಟ ಮಾಡುವುದಕ್ಕೂ ಪದ್ಧತಿ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ನಾವು ಸೇವಿಸುವ ಆಹಾರ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರವನ್ನು ರಾಜಸಿಕ, ತಾಮಸಿಕ, ಮತ್ತು ಸಾತ್ವಿಕ ಎಂದು … Continue reading ಕ್ರಮಬದ್ಧವಾಗಿ ಊಟ ಮಾಡುವ ವಿಧಾನದ ಬಗ್ಗೆ ಮಾಹಿತಿ..