ದೇಹದ ತೂಕ ಇಳಿಸೋಕ್ಕೆ ವಾಕಿಂಗ್ ಉತ್ತಮವೋ..? ಜಾಗಿಂಗ್ ಉತ್ತಮವೋ..?

ದೇಹದ ತೂಕ ಇಳಿಸಲು ಹಲವರು ನಾನಾ ತರಹದ ಕಸರತ್ತು ಮಾಡುತ್ತಾರೆ. ಅದರಲ್ಲಿ ವಾಕಿಂಗ್ ಮತ್ತು ಜಾಗಿಂಗ್ ಕೂಡ ಒಂದು. ಆದ್ರೆ ತೂಕ ಇಳಿಸಲು ಯಾವುದಾದರೂ ಒಂದನ್ನು ಮಾಡಿದ್ರೆ ಸಾಕು. ಹಾಗಾದ್ರೆ ವೇಯ್ಟ್‌ ಲಾಸ್‌ ಮಾಡಲು ವಾಕಿಂಗ್ ಒಳ್ಳೆಯದೋ, ಜಾಗಿಂಗ್ ಒಳ್ಳೆಯದೋ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ತೂಕ ಇಳಿಸಲು ವಾಕಿಂಗ್ ಮತ್ತು ಜಾಗಿಂಗ್‌ ಎರಡೂ ಕೂಡ ಸಹಾಯಕವಾಗಿದೆ. ಆದ್ರೆ ನೀವು 2 ನಿಮಿಷ ಜಾಗಿಂಗ್ ಮಾಡಿದ್ರೆ 3 ನಿಮಿಷ ವಾಕಿಂಗ್ ಮಾಡಬೇಕು. ಆದ್ರೆ ಜಾಗಿಂಗ್‌ಗಿಂತ ವಾಕಿಂಗ್ ಒಂದು … Continue reading ದೇಹದ ತೂಕ ಇಳಿಸೋಕ್ಕೆ ವಾಕಿಂಗ್ ಉತ್ತಮವೋ..? ಜಾಗಿಂಗ್ ಉತ್ತಮವೋ..?