ಕಾಮಾಕ್ಯ ದೇವಿಯ ಋತುಚಕ್ರದ ದಿನದಲ್ಲಿ ಬ್ರಹ್ಮಪುತ್ರ ನದಿಯ ಬಣ್ಣ ಬದಲಾಗಲು ಕಾರಣವೇನು..?

ಸತಿ ಅಗ್ನಿ ಕುಂಡಕ್ಕೆ ಹಾರಿ ಪ್ರಾಣ ಬಿಟ್ಟಾಗ, ದುಃಖ ಮತ್ತು ಕೋಪದಲ್ಲಿದ್ದ ಶಿವ ಸತಿಯ ದೇಹವನ್ನು ಹೊತ್ತು, ತಾಂಡವ ಮಾಡುತ್ತಿದ್ದ. ಶಿವನ ಕೋಪ ಕಡಿಮೆ ಮಾಡಲು ಶ್ರೀಹರಿ ತನ್ನ ಚಕ್ರದಿಂದ ಸತಿಯ ದೇಹವನ್ನ ಛಿದ್ರ ಮಾಡಿದ. ಹಾಗೆ ಛಿದ್ರಗೊಂಡ ದೇಹದ ಭಾಗಗಳು ಬಿದ್ದ ಜಾಗದಲ್ಲಿ ಶಕ್ತಿ ಪೀಠಗಳು ಸ್ಥಾಪನೆಯಾಗಿದೆ. ಅಂಥ ಶಕ್ತಿ ಪೀಠದಲ್ಲಿ ಕಾಮಾಕ್ಯ ದೇವಿಯ ದೇವಸ್ಥಾನವೂ ಒಂದು. ಈ ದೇವಸ್ಥಾನದ ಬಗ್ಗೆ ಒಂದು ವಿಶೇಷ ಸಂಗತಿಯನ್ನ ತಿಳಿಯೋಣ ಬನ್ನಿ.. ಗಂಗೆಯಲ್ಲಿ ಸ್ನಾನ ಮಾಡಿದರೆ ನಿಜವಾಗಲೂ ನಮ್ಮ … Continue reading ಕಾಮಾಕ್ಯ ದೇವಿಯ ಋತುಚಕ್ರದ ದಿನದಲ್ಲಿ ಬ್ರಹ್ಮಪುತ್ರ ನದಿಯ ಬಣ್ಣ ಬದಲಾಗಲು ಕಾರಣವೇನು..?