ಭಗವಾನ್ ಶ್ರೀಕೃಷ್ಣನ 16 ಸಾವಿರ ಪತ್ನಿಯರ ಅಸಲಿ ಸತ್ಯ ಇದೇ ನೋಡಿ..

ಶ್ರೀಕೃಷ್ಣನೆಂದರೆ ನವರಸಗಳಿಗೂ ಹೊಂದುವ ದೇವರು. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಬತ್ಸ, ಅದ್ಭುತ ಮತ್ತು ಶಾಂತ. ಇವೆಲ್ಲದಕ್ಕೂ ಹೊಂದಿಕೆಯಾಗುವ ಶ್ರೀಕೃಷ್ಣ ಸುಂದರಾಂಗ, ಅಲಂಕಾರಪ್ರಿಯನೆಂಬುದು ಎಲ್ಲರಿಗೂ ಗೊತ್ತು. ಜೊತೆಗೆ 16 ಸಾವಿರ ಹೆಂಡಿರ ಗಂಡ ಅನ್ನೋದು ಎಲ್ಲರಿಗೂ ಗೊತ್ತು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ನಾವು ನಿಮಗೆ ನೀಡಲಿದ್ದೇವೆ. ಜೀವನದಲ್ಲಿ ಎಂದಿಗೂ ಈ 10 ವಿಷಯಗಳನ್ನು ಮರಿಯಬೇಡಿ ಎನ್ನುತ್ತಾನೆ ರಾವಣ.. ಭಾಗ 1 ದ್ವಾರಕಾಧೀಶನಿಗೆ 16,108ಜನ ಪತ್ನಿಯರು. ಅದರಲ್ಲಿ 8 ಜನ ಪ್ರಮುಖ ಪತ್ನಿಯರು. … Continue reading ಭಗವಾನ್ ಶ್ರೀಕೃಷ್ಣನ 16 ಸಾವಿರ ಪತ್ನಿಯರ ಅಸಲಿ ಸತ್ಯ ಇದೇ ನೋಡಿ..