ಶ್ರೀಕೃಷ್ೞನ ಬಳಿ ಎಂಥೆಂಥ ಅಸ್ತ್ರಗಳಿದ್ದವು ಗೊತ್ತೇ..? ದಿವ್ಯಾಸ್ತ್ರದ ಶಕ್ತಿಯ ವಿವರಣೆ..

ನವರಸಗಳಿಗೂ ಹೊಂದುವ ಶ್ರೀಕೃಷ್ಣ, ಸುಂದರಾಂಗ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲಂಕಾರ ಪ್ರಿಯನಾದ ಶ್ರೀಕೃಷ್ಣ, ಶಾಸ್ತ್ರ ವಿದ್ಯೆಯ ಜೊತೆ, ಶಸ್ತ್ರ ವಿದ್ಯೆಯಲ್ಲೂ ನಿಪುಣನಾಗಿದ್ದ. ಯಾಕಂದ್ರೆ ಶ್ರೀಕೃಷ್ಣನ ಬಳಿ ಹಲವು ದಿವ್ಯಾಸ್ತ್ರಗಳಿದ್ದವು. ಅವುಗಳ ಬಗ್ಗೆ ನಾವಿಂದು ಸಂಪೂರ್ಣ ವಿವರಣೆ ನೀಡಲಿದ್ದೇವೆ. ಸುದರ್ಶನ ಚಕ್ರ: ಸುದರ್ಶನ ಚಕ್ರವನ್ನು ವಿಷ್ಣು, ಶಿವನಿಂದ ಪಡೆದಿದ್ದ. ಶ್ರೀದಾಮ ಎಂಬ ರಾಕ್ಷಸನ ಅಂತ್ಯ ಮಾಡುವುದಕ್ಕೆ ಈ ಚಕ್ರದ ಅವಶ್ಯಕತೆ ಇತ್ತು. ಹಾಗಾಗಿ ವಿಷ್ಣುವಿಗೆ ಈ ಚಕ್ರ ಪ್ರಾಪ್ತಿಯಾಗಿತ್ತು. ಈ ಸುದರ್ಶನ ಚಕ್ರ ಭಗವಾನ್ ವಿಷ್ಣುವಿನಿಂದ ಅಗ್ನಿದೇವನ … Continue reading ಶ್ರೀಕೃಷ್ೞನ ಬಳಿ ಎಂಥೆಂಥ ಅಸ್ತ್ರಗಳಿದ್ದವು ಗೊತ್ತೇ..? ದಿವ್ಯಾಸ್ತ್ರದ ಶಕ್ತಿಯ ವಿವರಣೆ..