ಸೂರ್ಯನಾರಾಯಣ ದೇವಸ್ಥಾನದ ಮಣ್ಣಿನ ಹರಕೆಯ ಪ್ರಾಮುಖ್ಯತೆ ಏನು..?

Spiritual: ದಕ್ಷಿಣ ಕನ್ನಡದಲ್ಲಿರುವ ಹಲವಾರು ಪ್ರಸಿದ್ಧ ದೇವಸ್ಥಾನಗಳಲ್ಲಿ, ಬೆಳ್ತಂಗಡಿಯ ಸೂರ್ಯನಾರಾಯಣ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನ ಮಣ್ಣಿನ ಹರಕೆಯ ದೇವಸ್ಥಾನವೆಂದೇ ಪ್ರಸಿದ್ಧವಾಗಿದೆ. ಹಾಗಾದ್ರೆ ಈ ದೇವಸ್ಥಾನದ ಪ್ರಾಮುಖ್ಯತೆ ಏನು ಅಂತಾ ತಿಳಿಯೋಣ ಬನ್ನಿ.. ಈ ಸೂರ್ಯ ನಾರಾಯಣ ದೇವಸ್ಥಾನವನ್ನು ಸದಾಶಿವ ರುದ್ರ ದೇವಸ್ಥಾನವೆಂದು ಕರೆಯುತ್ತಾರೆ. ಇದು ಸೂರ್ಯ ಎಂಬ ಹಳ್ಳಿಯಲ್ಲಿರುವ ಕಾರಣ, ಇದಕ್ಕೆ ಸೂರ್ಯನಾರಾಯಣ ದೇವಸ್ಥಾನವೆಂದು ಹೆಸರು ಬಂತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಈ ದೇವಸ್ಥಾನವಿದೆ. ಓರ್ವ ಮಹಿಳೆ ತನ್ನ ಮಗ ಸೂರೆಯನೊಂದಿಗೆ, ಹುಲ್ಲು … Continue reading ಸೂರ್ಯನಾರಾಯಣ ದೇವಸ್ಥಾನದ ಮಣ್ಣಿನ ಹರಕೆಯ ಪ್ರಾಮುಖ್ಯತೆ ಏನು..?