ನಾಯಿಗಳು ನೀಡುತ್ತದೆ ಈ ಶುಭ ಮತ್ತು ಅಶುಭದ ಸಂಕೇತಗಳು..

ನಾಯಿಗಳು ಅಂದ್ರೆ ಮೊದಲು ನೆನಪಿಗೆ ಬರೋದು ನಿಯತ್ತು. ಮತ್ತು ಮುದ್ದು ಮುದ್ದು ಮುಖಗಳು. ಹಾಗಾಗಿಯೇ ಹಲವರಿಗೆ ನಾಯಿ ಅಂದ್ರೆ ಇಷ್ಟದ ಪ್ರಾಣಿಗಳು. ಆದ್ರೆ ನಾಯಿ ಬರೀ ನಿಯತ್ತಿಗೆ, ಮುದ್ದಿಗಷ್ಟೇ ಫೇಮಸ್ ಅಲ್ಲ, ಬದಲಾಗಿ ಇದು ಶುಭ ಮತ್ತು ಅಶುಭ ಸಂಕೇತಗಳನ್ನ ಕೂಡ ನೀಡತ್ತೆ. ಇದನ್ನು ಶ್ವಾನ ಶಕುನ ಎಂದು ಹೇಳಲಾಗತ್ತೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ನಾಯಿ ಎಂದರೆ ಕಾಲ ಭೈರವನ ವಾಹನ. ಹಾಗಾಗಿ ನಾಯಿಯನ್ನು ಪ್ರೀತಿ, ಕಾಳಜಿಯಿಂದ ಸಾಕಿದ್ದಲ್ಲಿ, ನೀವು ಕಾಲ … Continue reading ನಾಯಿಗಳು ನೀಡುತ್ತದೆ ಈ ಶುಭ ಮತ್ತು ಅಶುಭದ ಸಂಕೇತಗಳು..