ಥೈರಾಯ್ಡ್ ಸಮಸ್ಯೆ ಇದ್ದವರು ಈ ವಿಚಾರವನ್ನ ಖಂಡಿತ ನೆನಪಿನಲ್ಲಿಡಿ..

ಇತ್ತೀಚೆಗೆ ಥೈರಾಯ್ಡ್ ಸಮಸ್ಯೆ ಹೆಚ್ಚಾಗುತ್ತಿದೆ. ಅದರಿಂದಲೇ ಎಷ್ಟೋ ಜನ ಮಕ್ಕಳಾಗದೇ ಕೊರಗುತ್ತಿದ್ದಾರೆ. ಹಾಗಾಗಿ ಇಂದು ನಾವು ಈ ಸಮಸ್ಯೆಗೆ ಸಂಬಂಧಿಸಿದ ಕೆಲ ವಿಚಾರಗಳನ್ನು ಹೇಳಲಿದ್ದೇವೆ. ನಿಮಗೇನಾದರೂ ಥೈರಾಯ್ಡ್ ಸಮಸ್ಯೆ ಇದ್ದಲ್ಲಿ, ಕೆಲ ಕೆಲಸಗಳನ್ನ ಮಾಡೋದನ್ನ ಇಂದೇ ನಿಲ್ಲಿಸಿಬಿಡಿ.. ಕಪ್ಪು ಕಡಲೆಯನ್ನ ಹೀಗೆ ಸೇವಿಸಿದ್ರೆ ನಿಮ್ಮ ದೇಹದ ತೂಕವನ್ನು ಬೇಗ ಇಳಿಸಬಹುದು.. ಮೊದಲನೇಯ ಕೆಲಸ. ನೀವು ಹೆಚ್ಚು ಟೀ ಕಾಫಿ ಕುಡಿಯುವವರಾಗಿದ್ದರೆ, ಈಗಿಂದಲೇ ಟೀ ಕಾಫಿ ಸೇವನೆ ಬಿಟ್ಟುಬಿಡಿ. ಅಲ್ಲದೇ, ಖಾಲಿ ಹೊಟ್ಟೆಯಲ್ಲಿ ಟೀ ಕಾಫಿ ಸೇವನೆ ಮಾಡುವುದನ್ನು … Continue reading ಥೈರಾಯ್ಡ್ ಸಮಸ್ಯೆ ಇದ್ದವರು ಈ ವಿಚಾರವನ್ನ ಖಂಡಿತ ನೆನಪಿನಲ್ಲಿಡಿ..