ಟಿಪ್ಪು ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್: ಕಪ್ಪು ಮಸಿ ಬಳಿದ ಚಿತ್ರಕ್ಕೆ ವ್ಯಾಪಕ ಟೀಕೆ..

ಮುಂಬೈ: ಟಿಪ್ಪು ಸುಲ್ತಾನ್ ಜೀವನದ ಬಗ್ಗೆ ಸಿನಿಮಾ ರಿಲೀಸ್ ಆಗಲಿದ್ದು, ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್‌ನಲ್ಲಿ ಟಿಪ್ಪು ಮುಖಕ್ಕೆ ಮಸಿ ಬಳಿಯಲಾಗಿದ್ದು, ಇದು ಮತಾಂಧನ ಇತಿಹಾಸ ಎಂದು ಚಿತ್ರತಂಡ ಹೇಳಿದೆ. ಪವನ್‌ ಶರ್ಮಾ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಸಿನಿಮಾಗೆ ಟಿಪ್ಪು ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಟಿಪ್ಪು ಹೇಗೆ ಹಿಂದೂಗಳನ್ನು ಮತಾಂತರ ಮಾಡಿದ, ದೇವಸ್ಥಾನವನ್ನು ಕೆಡವಿದ ಎನ್ನುವ ಬಗ್ಗೆ ತೋರಿಸಲಾಗಿದೆಯಂತೆ. 8 ಸಾವಿರ ದೇವಸ್ಥಾನ, 27 ಚರ್ಚ್‌ಗಳನ್ನು ಧ್ವಂಸ ಮಾಡಲಾಗಿದ್ದು, 4 ಮಿಲಿಯನ್ … Continue reading ಟಿಪ್ಪು ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್: ಕಪ್ಪು ಮಸಿ ಬಳಿದ ಚಿತ್ರಕ್ಕೆ ವ್ಯಾಪಕ ಟೀಕೆ..