ರೆಡಿಯೇಶನ್ ಎಫೆಕ್ಟ್ ಆಗಬಾರದು ಅಂದ್ರೆ ಮೊಬೈಲ್, ಲ್ಯಾಪ್ಟಾಪ್ ಹೇಗೆ ಬಳಸಬೇಕು..?

ಇಂದಿನ ಜೀವಮಾನದಲ್ಲಿ ಜನ ಒಂದು ಹೊತ್ತಿನ ಊಟ ಬಿಟ್ಟು ಬೇಕಾದ್ರೂ ಬದುಕಬಲ್ಲರು, ಆದ್ರೆ ಮೊಬೈಲ್ ಬಿಟ್ಟಲ್ಲ. ಇನ್ನು ಕೆಲಸಕ್ಕೆ ಹೋಗುವವರು, ಯಾವಾಗಲೂ ಲ್ಯಾಪ್‌ಟಾಪನ್ನ ಕುಟ್ಟುತ್ತಲೇ ಇರುತ್ತಾರೆ. ಹೀಗಿರುವಾಗ, ಅದರ ರೆಡಿಯೇಶನ್ ಎಫೆಕ್ಟ್ ಆಗದೇ ಇರತ್ತಾ ಹೇಳಿ..? ಈ ವಿಕಿರಣದ ಪರಿಣಾಮವಾಗಿ ನಮಗೆ ಹಲವು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿಂದು ಮೊಬೈಲ್ ಮತ್ತು ಲ್ಯಾಪ್‌ಟಾಪ್ ಯಾವ ರೀತಿ ಬಳಸಿ, ಈ ವಿಕಿರಣದ ಪರಿಣಾಮ ಕಡಿಮೆ ಮಾಡಿಕೊಳ್ಳಬಹುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇಂದಿನ ದಿನಗಳಲ್ಲಿ … Continue reading ರೆಡಿಯೇಶನ್ ಎಫೆಕ್ಟ್ ಆಗಬಾರದು ಅಂದ್ರೆ ಮೊಬೈಲ್, ಲ್ಯಾಪ್ಟಾಪ್ ಹೇಗೆ ಬಳಸಬೇಕು..?