ಜಮ್ಮು- ಕಾಶ್ಮೀರದಲ್ಲಿರುವ ವಾಸುಕಿ ನಾಗ ದೇವಸ್ಥಾನದ ಬಗ್ಗೆ ಮಾಹಿತಿ..
Spiritual: ಇಡೀ ಪ್ರಪಂಚದಲ್ಲಿ ಅತೀ ಹೆಚ್ಚು ದೇವಸ್ಥಾನವನ್ನು ಹೊಂದಿದ ದೇಶವೆಂದರೆ, ನಮ್ಮ ಭಾರತ ದೇಶ. ಏಕೆಂದರೆ ಇದೊಂದು ಹಿಂದೂ ರಾಷ್ಟ್ರವಾಗಿದೆ. ಹಾಗಾಗಿ ಇಲ್ಲಿ ಗಲ್ಲಿ ಗಲ್ಲಿಗೂ ದೇವಸ್ಥಾನವಿದೆ. ಇನ್ನು ಭಾರತದಲ್ಲಿರುವ ಪ್ರಸಿದ್ಧ ದೇವಸ್ಥಾನದಲ್ಲಿ ಜಮ್ಮು-ಕಾಶ್ಮೀರದಲ್ಲಿರುವ ವಾಸುಕಿ ನಾಗ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಜಮ್ಮುವಿನ ಡೋಡಾದಲ್ಲಿ ಈ ವಾಸುಕಿ ನಾಗ ದೇವಸ್ಥಾನವಿದೆ. ಇದನ್ನು ಭದ್ರೇವಾಹ ದೇವಸ್ಥಾನವೆಂದು ಕರಿಯಲಾಗುತ್ತದೆ. ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಸ್ಥಾನದಲ್ಲಿ ನಾಗನ ಸುಂದರವಾದ ಮೂರ್ತಿಯನ್ನು … Continue reading ಜಮ್ಮು- ಕಾಶ್ಮೀರದಲ್ಲಿರುವ ವಾಸುಕಿ ನಾಗ ದೇವಸ್ಥಾನದ ಬಗ್ಗೆ ಮಾಹಿತಿ..
Copy and paste this URL into your WordPress site to embed
Copy and paste this code into your site to embed