ಗೌರಿ ಹಬ್ಬಕ್ಕೆ ಬಾಗೀನ ನೀಡುವುದ್ಯಾಕೆ ಗೊತ್ತಾ..? ಬಾಗೀಣದ ಬಗ್ಗೆ ಸಂಪೂರ್ಣ ವಿವರ..

ಗೌರಿ ಹಬ್ಬ ಹೆಣ್ಣು ಮಕ್ಕಳ ಹಬ್ಬ ಮತ್ತು ಗಣೇಶ ಹಬ್ಬ ಗಂಡು ಮಕ್ಕಳ ಹಬ್ಬ ಅಂತಾ ಕರೆಯಲಾಗತ್ತೆ. ಗೌರಿ ಹಬ್ಬದ ದಿನ ಹೆಣ್ಣು ಮಕ್ಕಳು ಪೂಜೆ ಮಾಡಿ, ಹಬ್ಬವನ್ನಾಚರಿಸುತ್ತಾರೆ. ಈ ದಿನ ಕೆಲವು ಕಡೆ ಮುತ್ತೈದೇಯರಿಗೆ ಬಾಗೀನ ನೀಡುವ ಪದ್ಧತಿ ಇದೆ. ಬಾಗೀನದಲ್ಲಿ 9 ರೀತಿಯ ಧಾನ್ಯಗಳು, ಬಳೆ, ಅಕ್ಕಿ, ಕಾಯಿ, ಹಣ್ಣು ಇತ್ಯಾದಿ ನೀಡಲಾಗುತ್ತದೆ. ಈ ಬಾಗೀನಕ್ಕೆ ಮಹತ್ವದ ಸ್ಥಾನವಿದೆ. ಹಾಗಾಗಿ ನಾವಿಂದು ಬಾಗೀನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು … Continue reading ಗೌರಿ ಹಬ್ಬಕ್ಕೆ ಬಾಗೀನ ನೀಡುವುದ್ಯಾಕೆ ಗೊತ್ತಾ..? ಬಾಗೀಣದ ಬಗ್ಗೆ ಸಂಪೂರ್ಣ ವಿವರ..