ವಿದ್ಯಾರ್ಥಿಗಳು ಈ ಕಥೆಯನ್ನ ಖಂಡಿತ ಓದಿ..
ವಿದ್ಯಾರ್ಥಿ ಜೀವನ ಉತ್ತಮವಾಗಿದ್ರೆ, ಅವರ ಭವಿಷ್ಟ ಚೆನ್ನಾಗಿರತ್ತೆ ಅಂತಾ ಹಿರಿಯರು ಹೇಳ್ತಾರೆ. ಇದು ನಿಜ ಕೂಡ. ಹಾಗಾಗಿ ಚಿಕ್ಕವರಿರುವಾಗಲೇ, ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಳ್ಳಿ ಅಂತಾ ಬುದ್ಧಿ ಮಾತು ಹೇಳೋದು. ಇಂದು ನಾವು ವಿದ್ಯಾರ್ಥಿಗಳು ಕೇಳಬೇಕಾದ ಕಥೆಯೊಂದನ್ನ ಹೇಳಲಿದ್ದೇವೆ.. ಒಂದು ಗುರುಕುಲದಲ್ಲಿ ಓರ್ವ ವಿದ್ಯಾರ್ಥಿ ಓದಲು ಬಂದಿದ್ದ. ಅವನು ಓದಿನಲ್ಲಿ ಅಷ್ಟು ಜಾಣನಿರಲಿಲ್ಲ. ಆದರೆ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಹೊಂದಿಕೊಂಡಿದ್ದ. ಪರೀಕ್ಷೆ ಮುಗಿದು, ಅದರ ಫಲಿತಾಂಶ ಬಂತು. ಗರುಕುಲದಲ್ಲಿದ್ದ ಎಲ್ಲರೂ ಪಾಸಾಗಿದ್ದರು. ಆದ್ರೆ ಬಾಲಕ ಮಾತ್ರ ಪಾಸಾಗಲಿಲ್ಲ. ಇನ್ನು … Continue reading ವಿದ್ಯಾರ್ಥಿಗಳು ಈ ಕಥೆಯನ್ನ ಖಂಡಿತ ಓದಿ..
Copy and paste this URL into your WordPress site to embed
Copy and paste this code into your site to embed