ಯುವತಿಯರ ಪೋಟೊ ಬಳಸಿ ಬ್ಲಾಕ್ ಮೇಲ್

crime news ಸಾಮಾಜಿಕ ಜಾಲತಾಣದಲ್ಲಿ ದುಡ್ಡು ಮಾಡಲು ಈಗಿನ ದಿನಮಾನದಲ್ಲಿ ತುಂಭಾ ಸುಲಭ ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರೆ ಜನರು ವಿಕ್ಷಣೆ ಮಾಡುವ ಮುಖಾಂತರ ನೀವು ಹಣ ಸಂಪಾದನೆ ಮಾಡಬಹುದು ಹಾಹೂ ಹಲವಾರು ವ್ಯವಹಾರಗಳನ್ನು ಆನ್ಲೆöÊನ್ ಮುಖಾಂತರ ಮಾಡಿ ಹಣ ಸಂಪಾದನೆ ಮಾಡಬಹುದು ಆದರೆ ಇನ್ನ ಕೆಲವರು ಹಣ ಸಂಪಾದನೆ ಮಾಡಲು ಇನ್ನೊಬ್ಬರನ್ನು ಹೆದರಿಸಿ ಬಳೆಸಿಕೊಂಡು ಅಕ್ರಮವಾಗಿ ಹಣ ಮಾಡಲು ಮುಂದಾಗುತ್ತಾರೆ . ಇದೇ ರೀತಿ ವ್ಯವಹಾರ ಮಡುತ್ತಿದ್ದ ಅರೋಪಿಯೊಬ್ಬ ಈಗ ಪೋಲಿಸ್ ಅತಿಥಿಯಾಗಿದ್ದಾನೆ … Continue reading ಯುವತಿಯರ ಪೋಟೊ ಬಳಸಿ ಬ್ಲಾಕ್ ಮೇಲ್