Instagram Reels: ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ, ನರ್ಸ್ ಗಳಿಂದ ದೂರು ಸಲ್ಲಿಕೆ..! ಯಾವ ಹಾಡಿಗೆ ಗೊತ್ತಾ?

ಹುಬ್ಬಳ್ಳಿ:  ಪ್ರತಿದಿನ ನಾವು  ಸಿಕ್ಕ ಸಿಕ್ಕ ಜಾಗಗಳಲ್ಲಿ ಯುವಕರು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದನ್ನು ನೋಡುತ್ತಿದ್ದೇವೆ  ಆದರೆ ಕೆಲವೊಂದಿಷ್ಟು ಸ್ಥಳಗಳನ್ನು ಇಂತಹ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ದೂರು ಉಳಿಸಲು ಅಂತಹ ಸ್ಥಳಗಳಿಗೆ ನಿರ್ಬಂಧ ಹೇರಲಾಗುತ್ತದೆ. ಅಷ್ಟಿದ್ದರೂ ನಿಯಮ ಉಲ್ಲಂಘನೆ ಮಾಡಿ ಯುವಕರು ಹುಚ್ಚಾಟವನ್ನು ಮೆರೆಯುತ್ತಾರೆ. ಇಂತಹದೆ ಒಂದು ಘಟನೆ ನಾವು ಹೇಳ್ತಿವಿ ಕೇಳಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಂದ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಆಸ್ಪತ್ರೆಯ ನರ್ಸ್ಗಳನ್ನು ಗುರಿಯಾಗಿಟ್ಟುಕೊಂಡು ರೀಲ್ಸ್ ಮಾಡಿದ್ದಾರೆ … Continue reading Instagram Reels: ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ, ನರ್ಸ್ ಗಳಿಂದ ದೂರು ಸಲ್ಲಿಕೆ..! ಯಾವ ಹಾಡಿಗೆ ಗೊತ್ತಾ?