Post Office: ವಿಮಾ ಅರ್ಜಿ ತಿರಸ್ಕರಿಸಿದ ಅಂಚೆ ಇಲಾಖೆಗೆ ಗ್ರಾಹಕರ ಆಯೋಗ ದಂಡ..!

ಧಾರವಾಡ: ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ನಾಗಪ್ಪ ಶಿವಪ್ಪ ಕುರಹಟ್ಟಿ ಜೀವ ವಿಮಾ ಪಾಲಿಸಿ ಮಾಡಿಸಿದ್ದರು. 31 ಜನವರಿ 2019 ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು ಜೀವ ವಿಮೆ ಪಾಲಿಸಿಯಲ್ಲಿ ನಾಮಿನಿಗಾಗಿ ತನ್ನ ಅಣ್ಣನ ಮಗಳಾದ  ಅರ್ಚನಾ ಹೆಸರನ್ನು ನೊಂದಣಿ ಮಾಡಿದ್ದರು ಅದರಂತೆ ಮರಣಾ ನಂತರ ಅರ್ಚನಾ ವಿಮಾ ಹಣಕ್ಕಾಗಿ ಅರ್ಜಿ ಸಲ್ಲಿಸಿದ್ದರು ಆದರೆ ಅದನ್ನು ಅಂಚೆ ಇಲಾಖೆ ತಿರಸ್ಕರಿಸಿದೆ ಇದರಿಂದ ಬೇಸತ್ತ ಅರ್ಚನಾ ಕೋರ್ಟ ಮೊರೆ ಹೋಗಿ ಅಂಚೆ ಮೂಲಕ ದಂಡ ಕಟ್ಟಿಸಿಕೊಂಡಿದ್ದಾಳೆ.  ವ್ಯಾಪಾರಕ್ಕೆಂದು ಶಿವಮೊಗ್ಗ … Continue reading Post Office: ವಿಮಾ ಅರ್ಜಿ ತಿರಸ್ಕರಿಸಿದ ಅಂಚೆ ಇಲಾಖೆಗೆ ಗ್ರಾಹಕರ ಆಯೋಗ ದಂಡ..!