ತಿರುಪತಿ ಲಡ್ಡುವಿನ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳು..

Spiritual: ಪ್ರಪಂಚದಲ್ಲಿ ಸಿಗುವ ಎಲ್ಲ ಸಿಹಿ ತಿಂಡಿಗಳ ರುಚಿ ಒಂದೆಡೆಯಾದರೆ, ತಿರುಪತಿ ಲಡ್ಡು ಪ್ರಸಾದದ ರುಚಿ ಒಂದೆಡೆ. ಆ ಅದ್ಭುತ ರುಚಿಯನ್ನು ಯಾವ ಸಿಹಿ ತಿಂಡಿಯೂ ಮೀರಿಸಲು ಸಾಧ್ಯವಿಲ್ಲ. ತುಪ್ಪ, ಗೋಡಂಬಿ, ದ್ರಾಕ್ಷಿ ಎಲ್ಲವನ್ನೂ ಹಾಕಿ, ಮಾಡುವ ರುಚಿ ರುಚಿಯಾದ ಲಡ್ಡು ಪ್ರಸಾದದ ಬಗ್ಗೆ ನಾವು ಇಂದು ಒಂದಿಷ್ಟು ಕುತೂಹಲಕಾರಿ ಸಂಗತಿಯನ್ನ ಹೇಳಲಿದ್ದೇವೆ. ತಿರುಪತಿ ಲಾಡುವಿಗೆ ಮೂನ್ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ತಿಮ್ಮಪ್ಪನಿಗೆ ನೈವೇದ್ಯ ಮಾಡಲು ತಯಾರಾಗುವ ಲಾಡುವನ್ನು ಪೋತು ಪಾಕಶಾಲೆಯಲ್ಲಿ ತಯಾರಿಸಲಾಗುತ್ತದೆ. ಇದನ್ನು ತಯಾರಿಸಲು ಸಪರೇಟ್ … Continue reading ತಿರುಪತಿ ಲಡ್ಡುವಿನ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳು..