ಈ ಹಸುವಿನ ಬೆಲೆ ಎಷ್ಟು ಕೋಟಿ ಗೊತ್ತಾ ?

ಬ್ರಿಜೆಲ್: ಈತ್ತೀಜಿನ ದಿನಗಳಲ್ಲಿ ಸಾಕಷ್ಟು ದುಬಾರಿ ಬೆಲೆಯ ಕಾರುಗಳನ್ನು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅವುಗಳಲ್ಲಿನ ವೈಶಿಷ್ಟ್ಯದಿಂದ ಜನರು ಕಾರುಗಳನ್ನು ಕೊಳ್ಳಲು ಮುಂದಾಗುತಿದ್ದಾರೆ. ಈ ವಿಷಯ ನಿಮಗೇನು ಹೊಸದಲ್ಲ ಆದರೆ ಇತ್ತೀಚಿನ ಸಾಕು ಪ್ರಣಿಗಳು ಸಹಹಲವು ವೈಷ್ಟ್ಯದಿಂದ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ ಅದೇ ರೀತಿ  ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿರುವ ಈ ಹಸುವಿನ ಬಗ್ಗೆ ನಿಮಗೆ ಗೊತ್ತಾ  ಬ್ರೆಜಿಲ್‌ ದೇಶದಲ್ಲಿರುವ ನೆಲ್ಲೂರು ಎಂಬ ಹೆಸರಿನ ತಳಿಯ ಹಸುವಿನ ಪ್ರಭೇದ ಈಗ ಸಾಮಾಜಿಕ ಜಾಲತಾಣದಲಲ್ಲಿ ಸಾಕಷ್ಟು ಚರ್ಚೆ ಮಾಡುವಂತೆ ಮಾಡಿದೆ.  ಒಂದು … Continue reading ಈ ಹಸುವಿನ ಬೆಲೆ ಎಷ್ಟು ಕೋಟಿ ಗೊತ್ತಾ ?