ಅಂತರಾಷ್ಟ್ರೀಯ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ..?!

International News: ರಷ್ಯಾದಿಂದ  ಗೋವಾಗೆ ಹೊರಟಿದ್ದ  ಅಜರ್ ಏರ್ ಅಂತರಾಷ್ಟ್ರೀಯ   ವಿಮಾನಕ್ಕೆ ಬಾಂಬ್  ಬೆದರಿಕೆ ಕರೆ ಬಂದ ಕಾರಣ  ಜಾಮ್  ನಗರದಲ್ಲಿ ವಿಮಾನವನ್ನು ತುರ್ತು  ಭೂ ಸ್ಪರ್ಷ ಮಾಡಲಾಯಿತು. 236  ಪ್ರಯಾಣಿಕರನ್ನು ತುಂಬಿಕೊಂಡಿದ್ದ ಈ  ವಿಮಾನಕ್ಕೆ ಅನಾಮಧೇಯ ಕರೆಯ ಮೂಲಕ ಬಾಂಬ್ ಬೆದರಿಕೆ ಬಂದ ಕಾರಣ ತುರ್ತು ಭೂಸ್ಪರ್ಷ ಮಾಡಬೇಕಾದ ಅನಿವಾರ್ಯತೆ ಬಂತು. 15 ಗಂಟೆಗಳ ನಂತರ  ವಿಮಾನ ಗೋವಾಕ್ಕೆ ತೆರಳಿತು. ಈ ಕಾರಣದಿಂದ ಅಷ್ಟೂ ಸಮಯ ಪ್ರಯಾಣಿಕರೆಲ್ಲರೂ ಲಾಂಜ್ ನಲ್ಲೇ ಕಾಲ ಕಳೆಯ ಬೇಕಾಯಿತು. ಯುಎಸ್‌ನ … Continue reading ಅಂತರಾಷ್ಟ್ರೀಯ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ..?!