ಅಮೆರಿಕದಲ್ಲಿರುವ ಭಾರತೀಯರು ನಿಜಕ್ಕೂ ಉತ್ತಮ ದೇಶಭಕ್ತರು: ಹೀಗಂದಿದ್ಯಾರು ಗೊತ್ತಾ..?!

International News: ‘ಅಮೆರಿಕದಲ್ಲಿರುವ ಭಾರತೀಯರು ನಿಜಕ್ಕೂ ಉತ್ತಮ ದೇಶಭಕ್ತರು. ಅತ್ಯುತ್ತಮ ನಾಗರಿಕರು. ಒಳ್ಳೆಯ ಸ್ನೇಹಿತರೂ ಹೌದು’. ಹೀಗೆಂದು ಹಾಡಿಹೊಗಳಿದ್ದು ಮತ್ಯಾರೂ ಅಲ್ಲ, ಅದೇ ದೇಶದ ಸಂಸದ ರಿಚ್ ಮೆಕ್​ಕರ‍್ಮಿಕ್ ಅಮೆರಿಕ ಸಂಸತ್​ನಲ್ಲಿ ಮಾತನಾಡಿದ ಮೆಕ್​ಕರ‍್ಮಿಕ್, ಅವರು ಅಮೆರಿಕ ಸಮಾಜದ ಒಟ್ಟು ಜನಸಂಖ್ಯೆಯಲ್ಲಿ ಶೇ ೧ರಷ್ಟು ಇದ್ದಾರೆ. ಆದರೂ ಶೇ ೬ರಷ್ಟು ತೆರಿಗೆ ಪಾವತಿಸುತ್ತಾರೆ. ಅವರು ಅತ್ಯುತ್ತಮ ಉತ್ಪಾದಕರು. ಅವರು ಯಾವುದೇ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಅವರು ನಿಯಮಗಳನ್ನು ಪಾಲಿಸುತ್ತಾರೆ’ ಎಂದು ಹೇಳಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಮೆಕ್​ಕರ‍್ಮಿಕ್, ರಿಪಬ್ಲಿಕನ್ ಪಕ್ಷದ … Continue reading ಅಮೆರಿಕದಲ್ಲಿರುವ ಭಾರತೀಯರು ನಿಜಕ್ಕೂ ಉತ್ತಮ ದೇಶಭಕ್ತರು: ಹೀಗಂದಿದ್ಯಾರು ಗೊತ್ತಾ..?!