ಟ್ವಿಟರ್ ಖಾತೆಯ ಚಿಹ್ನೆ ಬದಲಾಯಿಸಿದ ಎಲಾನ್ ಮಸ್ಕ್

international news: ಟಿಸ್ಲಾ ಕಂಪನಿಯ ಸ್ಥಾಪಕ ಎಲಾನ್ ಮಸ್ಕ ಪ್ರತಿ ದಿನವು ಎಂದಲ್ಲಾ ಒಂದು ವಿಷಯಕ್ಕೆ ಚರ್ಚೆಯಲ್ಲಿರುತ್ತಾರೆ. ಟ್ವಿಟರ್ ಖಾತೆಯನ್ನು ಖರೀದಿಸಿದ ಎಲಾನ್ ಮಸ್ಕ ಈಗ ಅದರ ನೀಲಿ ಬಣ್ಣವಿರುವ ಹಕ್ಕಿಯನ್ನು ತೆಗೆದುಹಾಕಿ ಕ್ರಿಪ್ಟೋ ಕರೆನ್ಸಿಯ ಡಾಗ್ ಕಾಯಿನ್ ನಾಯಿಯ ಚಿತ್ರವನ್ನು ಹಾಕಿ ಎಲ್ಲರಲ್ಲೂ ಕತೂಹಲ ಮಡಿಸಿದ್ದಾರೆ.ಈ ನಾಯಿಯ ಲೋಗೋ ಕೇವಲ ವೆಬ್ ಆವೃತ್ತಿಗೆ ಮಾತ್ರ ಸೀಮಿತವಾಗಿದೆ ಮೊಬೈಲ್ ನಲ್ಲಿ ಇದು ಕಾಣ ಸಿಗುವುದಿಲ್ಲ ಬದಲಿಗೆ ಹಕ್ಕಿಯ ಚಿತ್ರ ಕಾಣಿಸುತ್ತದೆ. ಬಿಟ್​ ಕಾಯಿನ್​ನಂತಹ ಇತರೆ ಕ್ರಿಪ್ಟೋ ಕರೆನ್ಸಿಯನ್ನು … Continue reading ಟ್ವಿಟರ್ ಖಾತೆಯ ಚಿಹ್ನೆ ಬದಲಾಯಿಸಿದ ಎಲಾನ್ ಮಸ್ಕ್