Technology News: ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ತನ್ನ ಬಹುನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ ಸೇಲ್ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಇದೇ ಸೆಪ್ಟೆಂಬರ್ ೨೩ ರಂದು ಶುರುವಾಗಲಿದ್ದು, ಸೆಪ್ಟೆಂಬರ್ ೩೦ ರವರೆಗೆ ಚಾಲ್ತಿ ಇರಲಿದೆ. ಈ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್ ಕೆಲವು ಆಯ್ದ ಸ್ಮಾರ್ಟ್ ಫೋನ್‌ಗಳ ಮೇಲೆ ಬೊಂಬಾಟ್ ಕೊಡುಗೆಗಳನ್ನು ಲಭ್ಯ ಮಾಡಲಿದೆ. ಫ್ಲಿಫ್ ಕಾರ್ಟ್ ತಾಣವು ಬಿಗ್ ಬಿಲಿಯನ್ ಡೇಸ್ ಸೇಲ್ ಆರಂಭಕ್ಕೂ ಮುನ್ನವೇ ಸ್ಮರ‍್ಟ್‌ಫೋನ್ ಡೀಲ್‌ಗಳ ಬಗ್ಗೆ ಟೀಸರ್‌ಗಳನ್ನು … Continue reading ಐಫೋನ್ 13 ಗೆ ಭಾರೀ ಡಿಸ್ಕೌಂಟ್ …!
Copy and paste this URL into your WordPress site to embed
Copy and paste this code into your site to embed