ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ..? ಕೆಟ್ಟದ್ದಾ..?

ಕಾಫಿ ಅಂದ್ರೆ ಹಲವರಿಗೆ ಪ್ರತಿದಿನ ಬೇಕೇ ಬೇಕು ಎನ್ನುವ ಪೇಯ. ಚಾ ಇಲ್ಲದಿದ್ದರೇ, ಆ ದಿನ ದಿನವೇ ಅಲ್ಲ ಅನ್ನುವವರ ರೀತಿ, ಕಾಫಿ ಕುಡಿಯದಿದ್ದರೆ, ಏನೋ ಮಿಸ್ ಆಗುತ್ತಿದೆ. ತಲೆ ನೋವು ಬರುವ ಅನುಭವವಾಗುತ್ತಿದೆ ಎಂಬ ಭ್ರಮೆಯಲ್ಲಿರುವವರೇ ಹೆಚ್ಚು. ಕಾಫಿ ಉಷ್ಣವಾದ ಪೇಯ. ಹಾಗಾಗಿ ಪ್ರತಿದಿನ ನಿಮಗೆ ಕಾಫಿ ಕುಡಯಲೇಬೇಕು ಎಂದರೆ, ಒಂದು ಹೊತ್ತಷ್ಟೇ ಮಿತಿಯಲ್ಲಿ ಕಾಫಿ ಕುಡಿಯಿರಿ. ಕಾಫಿಯನ್ನ ಯಾಕೆ ಮಿತಿಯಲ್ಲಿ ಕುಡಿಯಬೇಕು ಅಂದ್ರೆ, ಇದು ಔಷಧಿಯ ರೀತಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ಕಾಫಿ ಕುಡಿದರೆ, ನಿಮ್ಮ … Continue reading ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ..? ಕೆಟ್ಟದ್ದಾ..?