ಸಲಿಂಗ ಅನ್ನೋದು ಮನುಷ್ಯ ಸಹಜ ಗುಣವೇ..?

Health Tips: ಸಲಿಂಗ ಪ್ರೇಮದ ಬಗ್ಗೆ ನಾವು ನಿಮಗೆ ಹಲವಾರು ಮಾಹಿತಿ ನೀಡಿದ್ದೇವೆ. ಮನೋವೈದ್ಯರಾದ ಡಾ.ಶ್ರೀಧರ್ ಅವರು ಸಲಿಂಗ ಪ್ರೇಮದ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಇಂದು ಸಲಿಂಗ ಅನ್ನೋದು ಮನುಷ್ಯ ಸಹಜ ಗುಣವಾ ಅನ್ನೋ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ವೈದ್ಯರ ಪ್ರಕಾರ ಸಲಿಂಗ ಎನ್ನುವುದು ಮನುಷ್ಯ ಸಹಜ ಗುಣವೇ. ಏಕೆಂದರೆ, ಸಲಿಂಗಿಗಳ ಪೋಷಕರು ಅವರನ್ನು ನಾರ್ಮಲ್ ಆಗಿ ಬೆಳೆಸಲು ನೋಡಿದರೂ ಕೂಡ, ಅವರ ಮನಸ್ಸು ಸಲಿಂಗದ ಬಗ್ಗೆಯೇ ಯೋಚಿಸುತ್ತದೆ. ಹಾಗಾಗಿ ಅವರನ್ನು ಒತ್ತಾಯಪೂರ್ವಕವಾಗಿ ನಾರ್ಮಲ್ … Continue reading ಸಲಿಂಗ ಅನ್ನೋದು ಮನುಷ್ಯ ಸಹಜ ಗುಣವೇ..?