Kidneyಯಲ್ಲಿ ಕಲ್ಲಾಗಿದ್ಯಾ? ನಿಮ್ಮ ತೋಟದಲ್ಲೇ ಇದೆ ಮದ್ದು

Health Tips: ನಾವು ಸೇವಿಸುವ ಆಹಾರ, ಕೂಲ್ ಡ್ರಿಂಕ್ಸ್ ಸೇವನೆ, ಸರಿಯಾಗಿ ಮೂತ್ರ ವಿಸರ್ಜನೆ ಮಾಡದೇ ಇರುವ ಕಾರಣಕ್ಕೆ, ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಆದರೆ ಮನಸ್ಸು ಮಾಡಿದರೆ, ನೀವು ಮನೆಮದ್ದು ಮಾಡಿಯೇ, ನಿಮ್ಮ ಕಿಡ್ನಿಯಲ್ಲಿರುವ ಕಲ್ಲು ಕರಗಿಸಬಹುದು. ಅದೇ ಹೇಗೆ ಎಂಬ ಬಗ್ಗೆ ವೈದ್ಯರೇ ಹೇಳಿದ್ದಾರೆ ಕೇಳಿ. ವೈದ್ಯರಾದ ಡಾ.ಕಿಶೋರ್ ಈ ಬಗ್ಗೆ ವಿವರಿಸಿದ್ದು, ನಾವು ಮೊದಲು ಎಲ್ಲಿ ಸ್ಟೋನ್ ಆಗಿದೆ ಎಂಬ ಬಗ್ಗೆ ತಿಳಿದುಕೊಳ್ಳಬೇಕು. ಬಳಿಕ ಎಂಥ ಆಹಾರಗಳನ್ನು ಸೇವಿಸಬೇಕು ಮತ್ತು ಎಂಥ ಆಹಾರಗಳನ್ನು ಸೇವಿಸಬಾರದು ಎಂಬ … Continue reading Kidneyಯಲ್ಲಿ ಕಲ್ಲಾಗಿದ್ಯಾ? ನಿಮ್ಮ ತೋಟದಲ್ಲೇ ಇದೆ ಮದ್ದು